ಹಿಂದಿ-ಮಲೆಯಾಳಂ ಸಿನಿಮಾಗಳ ಖ್ಯಾತ ಡೈರೆಕ್ಟರ್ ಇನ್ನಿಲ್ಲ! ಸಂಗೀತ್ ಶಿವನ್ ಕೊನೆಯುಸಿರು

ಬಾಲಿವುಡ್‌ನ ಯಮಲಾ ಪಗ್ಲಾ ದೀವಾನಾ- 2 ಸಿನಿಮಾ ಡೈರೆಕ್ಟರ್ ಸಂಗೀತ್ ಶಿವನ್ ನಿಧನರಾಗಿದ್ದಾರೆ. ಅನಾರೋಗ್ಯದ ಕಾರಣ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿಂದು ಕೊನೆಯುಸಿರೆಳೆದಿದ್ದಾರೆ. ಇವರ ಬಗೆಗಿನ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.

ಬಾಲಿವುಡ್‌ ಮತ್ತು ಮಾಲಿವುಡ್‌ನಲ್ಲಿ ಹೆಸರು ಮಾಡಿರೋ ಡೈರೆಕ್ಟರ್ ಸಂಗೀತ್ ಶಿವನ್ (Sangeeth Sivan) ನಿಧನರಾಗಿದ್ದಾರೆ. ಅನಾರೋಗ್ಯದಿಂದ ಕಳೆದ ಕೆಲವು ದಿನಳಿಂದ ಆಸ್ಪತ್ರೆಗ ದಾಖಲಾಗಿದ್ದರು. ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಸಂಗೀತ್ ಶಿವನ್ (Sangeeth Sivan Died) ಕೊನೆಯುಸಿರೆಳೆದಿದ್ದಾರೆ. ಬಾಲಿವುಡ್‌ನಲ್ಲಿ ಡಿಯೋಲ್ ಫ್ಯಾಮಿಲಿಯ ಯಮಲಾ ಪಗ್ಲಾ ದೀವಾನ-2 (Yamla Pagla Deewana 2) ಚಿತ್ರ ಸೇರಿದಂತೆ ಹಲವು ಸಿನಿಮಾಗಳನ್ನ ಸಂಗೀತ್ ಶಿವನ್ ಮಾಡಿದ್ದಾರೆ. ಮಲೆಯಾಳಂ ಸಿನಿಮಾಗಳನ್ನ ಕೂಡ ಡೈರೆಕ್ಟ್ ಮಾಡಿದ್ದಾರೆ. ಮೋಹನ್‌ಲಾಲ್ ಜೊತೆಗೂ ಕೆಲಸ ಮಾಡಿದ್ದಾರೆ. ಇವರ ಬಗೆಗಿನ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.

Title: The famous director of Hindi Malayalam movies is no more
Write your comment
All fields are mandatory.